floating point
ನಾಮವಾಚಕ

(ಕಂಪ್ಯೂಟರ್‍) ಚರ ಬಿಂದು; ಲೆಕ್ಕಾಚಾರಕ್ಕೊಳಗಾಗುವ ಸಂಖ್ಯೆಗಳಲ್ಲಿ ನಿರ್ದಿಷ್ಟ ಸ್ಥಾನವನ್ನು ಹೊಂದದ ದಶಮಾಂಶ ಮೊದಲಾದ ಬಿಂದು.